ವೀರಭದ್ರಾಸನ ಮಾಡೋದು​ ಹೇಗೆ | Vaisiri Jagdish | Tv9 Yoga Class

ವೀರಭದ್ರಾಸನ ಮಾಡೋದು​ ಹೇಗೆ | Vaisiri Jagdish | Tv9 Yoga Class

ಸಕಲ ರೋಗಕ್ಕೂ ಮನೆಮದ್ದು ಯೋಗ ಅಂತಾರೆ. ಯೋಗದ ಮೂಲಕ ನಾವು ನಮ್ಮ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದರೊಂದಿಗೆ ರೋಗ ರುಜಿನಗಳೊಂದಿಗೆ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಅದರಲ್ಲೂ ಉಸಿರಾಟಕ್ಕೆ ಪ್ರಾಣಯಾಮ ಹೇಳಿ ಮಾಡಿಸಿದ್ದು. ಈಗಂತೂ ಎಲ್ಲರೂ ಕೊರೊನಾ ಭಯದಿಂದ ಬಳಲುತ್ತಿದ್ದಾರೆ. ಈ ಯೋಗ ಮೂಲಕ ಕೂಡ ನಾವು ಕೊರೊನಾ ವಿರುದ್ಧ ಹೋರಾಡಲು ವಿಶೇಷ ಶಕ್ತಿ ಪಡೆದುಕೊಳ್ಳಬಹುದು. ಯೋಗದ ಉಪಯೋಗಗಳ ಬಗ್ಗೆ ನಟಿ ವೈಸಿರಿ ಜಗದೀಶ್​ ಅವರು ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.....

► TV9 Kannada Website: tv9kannada.com
► Subscribe to Tv9 Kannada: youtube.com/tv9kannada
► Like us on Facebook: tv9kannada
► Follow us on Twitter: tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: tv9_kannada...
► Join us on Telegram: t.me/tv9kannadaofficial
► Follow us on Pinterest: www.pinterest.com/tv9karnataka



TV9 Kannada | Kannada News | Latest Kannada News |

Credits: / / producer | / Video Editor |

वीडियो डाउनलोड करें

दृश्य
582

टिप्पणियाँ